ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆಯಲ್ಲಿ ಶಾಲಾ ಮಂತ್ರಿ ಮಂಡಲ ರಚನೆ ಮುಖ್ಯಮಂತ್ರಿಯಾಗಿ 10ನೇ ತರಗತಿಯ ಧನ್ವಿತ್ ಗೌಡ ಹಾಗೂ ಉಪಮುಖ್ಯಮಂತ್ರಿಯಾಗಿ 9ನೇ ತರಗತಿಯ ಆದಿತ್ಯ ಕೃಷ್ಣ ಆಯ್ಕೆ

June 18, 2025
School - Committee

ಪಟ್ಟೆ ಬಡಗನ್ನೂರು: ದಿನಾಂಕ 17-06-2025 ರಂದು ಇಲ್ಲಿನ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಶಾಲಾ ಸಂಸತ್ ಚುನಾವಣೆ ನಡೆಯಿತು. ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ಮತ್ತು ಮತದಾನದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಸಂಸದೀಯ ಮಾದರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.

ಶಾಲಾ ಮುಖ್ಯಮಂತ್ರಿಯಾಗಿ ಧನ್ವಿತ್ ಗೌಡ 10ನೇ ತರಗತಿ, ಉಪಮುಖ್ಯಮಂತ್ರಿಯಾಗಿ ಆದಿತ್ಯ ಕೃಷ್ಣ 9ನೇ ತರಗತಿ, ಗೃಹಮಂತ್ರಿಯಾಗಿ ಸೃಜನ್ 10ನೇ ತರಗತಿ, ಉಪ ಗೃಹಮಂತ್ರಿಯಾಗಿ ನಿಶಾಂತ್ 9ನೇ ತರಗತಿ, ಸಾಂಸ್ಕೃತಿಕ ಮಂತ್ರಿಯಾಗಿ ಜೀವಿತ ಎಚ್ 9ನೇ ತರಗತಿ, ಉಪಸಾಂಸ್ಕೃತಿಕ ಮಂತ್ರಿಯಾಗಿ ಅದ್ವೈತ 8ನೇತರಗತಿ, ಆರೋಗ್ಯಮಂತ್ರಿಯಾಗಿ ಯಶ್ವಿತ್ 9ನೇತರಗತಿ , ಉಪ ಆರೋಗ್ಯಮಂತ್ರಿಯಾಗಿ ಲಾವಿಕ ಬಿ. ರೈ 8ನೇತರಗತಿ, ಮಧ್ಯಾಹ್ನದ ಆಹಾರ ಯೋಜನೆ ಮಂತ್ರಿಯಾಗಿ ಶ್ರಾವ್ಯ 9ನೇ ತರಗತಿ, ಸಹ ಮಂತ್ರಿಯಾಗಿ ದೃತಿ.ಆರ್. ರೈ 8ನೇ ತರಗತಿ, ಕ್ರೀಡಾಮಂತ್ರಿಯಾಗಿ ಸಾಧ್ವಿ 9ನೇ ತರಗತಿ, ಉಪ ಕ್ರೀಡಾಮಂತ್ರಿಯಾಗಿ ಜೀವಿತ 9ನೇ ತರಗತಿ, ಕೃಷಿಮಂತ್ರಿಯಾಗಿ ಧನುಷ್ 9ನೇತರಗತಿ, ಉಪ ಕೃಷಿಮಂತ್ರಿಯಾಗಿ ಕಾರ್ತಿಕ್ 9ನೇ ತರಗತಿ, ಕೃಷಿ ಮಂಡಲದ ಸದಸ್ಯರಾಗಿ ಕಿಶನ್ 9ನೇ ತರಗತಿ, ದೀವಿತ್ 9ನೇ ತರಗತಿ ಪೃಥ್ವಿಶ್ 9ನೇ ತರಗತಿ, ಸಿದ್ದೇಶ್ವರ 9ನೇ ತರಗತಿ, ವಿರೋಧ ಪಕ್ಷದ ನಾಯಕನಾಗಿ ತೃತಿಕ್ 10ನೇತರಗತಿ, ಉಪನಾಯಕ ರಾಗಿ ಯಶ್ವಿತಾ 9ನೇ ತರಗತಿ, ವಿರೋಧ ಪಕ್ಷದ ಸದಸ್ಯರಾಗಿ ತಪ್ಸೀರಾ 10ನೇ ತರಗತಿ, ಪೂರ್ವಿ 10ನೇ ತರಗತಿ, ಸೂರಜ್ 8ನೇ ತರಗತಿ, ದೀಪಕ್ 9ನೇ ತರಗತಿ, ಯಕ್ಷ 9ನೇ ತರಗತಿ, ಪ್ರಿನ್ಸನ್ 9ನೇ ತರಗತಿ, ಮಾನ್ಯ 9ನೇ ತರಗತಿ ಸ್ವರೂಪ 8ನೇ ತರಗತಿ, ಕಾವ್ಯ 9ನೇ ತರಗತಿ ಆಯ್ಕೆಗೊಂಡಿರುತ್ತಾರೆ. ನೂತನವಾಗಿ ಆಯ್ಕೆಗೊಂಡ ಶಾಲಾ ಮಂತ್ರಿ ಮಂಡಲ ಸದಸ್ಯರುಗಳಿಗೆ ಶಾಲಾ ಮುಖ್ಯ ಗುರುಗಳಾದ ಸುಮನಾ ಬಿ ಮಾತಾಜಿ ಪ್ರಮಾಣ ವಚನ ಭೋದಿಸಿದರು.

Dwaraka Ad

Related Blog

ಡ್ರಾಯಿಂಗ್ ಗ್ರೇಡ್ ಪರೀಕ್ಷೆ 2025-26 – ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ 100 ಶೇಕಡಾ ಫಲಿತಾಂಶ
dwarkotsava 2026 invitation release - Featured
ದ್ವಾರಕೋತ್ಸವ – 2026 ಆಮಂತ್ರಣ ಪತ್ರಿಕೆ ಬಿಡುಗಡೆ
pre-exam preparation
ಶ್ರೀಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ತರಬೇತಿ